ಸಕಲೇಶಪುರ, ಫೆಬ್ರವರಿ ೧೦:ಪಟ್ಟಣದ ಬಿ. ಎಮ್. ರಸ್ತೆಯಲ್ಲಿ ಅನಧಿಕೃತವಾಗಿ ಕಟ್ಟಡ ಕಾಮಗಾರಿ ನಡೆಸುತ್ತಿರುವುದು ತಡವಾಗಿ ಬೆಳಕಿಗೆ ಬಂದಿರುತ್ತದೆ
ಬಿ ಎಮ್. ಮಹಮ್ಮದ್ ಎಂಬುವವರು ಪುರಸಬೆಯಲ್ಲಿ ದುರಸ್ತಿಗೆಂದು ಅನುಮತಿ ಪಡೆದು ರಾಷ್ಟ್ರೀಯ ಹೆದ್ದಾರಿ ಸಮೀಪ ಬೃಹತ್ ಕಾಮಗಾರಿ ನಡೆಸುತ್ತಿದ್ದಾರೆ ಇದು ಹೆದ್ದಾರಿಯ ನೀತಿ ನಿಯಮಕ್ಕೆ
ವಿರುದ್ದವಾಗಿದೆ ಪರಸಭೆಯ ದಂದ್ವ ನೀತಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ
ಹೆದ್ದಾರಿಯ ಸಮೀಪ ಕಾಮಗಾರಿ ನಡೆಸುವುದಾದರೆ ಹೆದ್ದಾರಿ ಪ್ರಾದಿಕಾರದ ಅನುಮತಿ ಪಡೆವುದು ಕಡ್ಡಾಯವಾಗಿರುತ್ತದೆ ಅದರೆ ಇಲ್ಲಿ ಎಲ್ಲಾ ಕಾನೂನುಗಳನ್ನು ಸದರಿ ವ್ಯೆಕ್ತಿಯು ಗಾಳಿಗೆ ತೂರಿದ್ದಾರೆ.